Posts

Showing posts from April, 2022

Onde naamavu saalade- The importance of Raama naama

  ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ ಒಂದೇ ನಾಮವು ಸಾಲದೆ ||ಪ|| ಒಂದೇ ನಾಮವು ಭವಬಂಧನ ಬಿಡಿಸುವುದೆಂದು ವೇದಂಗಳ ಆನಂದದಿ ಸ್ತುತಿಸುವ ||ಅ.ಪ|| ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ ಸಭೆಯೊಳು ಧರ್ಮಜ ಸತಿಯ ಸೋಲೆ ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ ||೧|| ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ ಸಂದೇಹವಿಲ್ಲದೆ ಹಲವು ಕಾಲ ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ ಕಂದ ನಾರಗನೆಂದು ಕರೆಯಲಭಯವಿತ್ತ ||೨|| ಕಾಶಿಯಪುರದಲಿ ಈಶ ಭಕುತಿಯಿಂದ ಸಾಸಿರ ನಾಮದ ರಾಮನೆಂಬ ಶ್ರೀಶನ ನಾಮದ ಉಪದೇಶ ಸತಿಗಿತ್ತ ವಾಸುದೇವ ಶ್ರೀ ಪುರಂದರ ವಿಠಲನ್ನ ||೩|| . . Purandara dasaru tells us the jist of Raama mantra explained by Shiva to Parvati in a few simple lines of this charana. This song emphasizes that we chant one of the various names of the Lord and thus attain moksha. Daasaru himself says that these lines have been spoken in Vedas as well which should be evident enough to roove the importance of Daasa Sahitya. . . #haridasaru   #sripadarajaru   #vyasarajaru   #purandaradasaru   #dasapurandara   #vadirajaru   #vijayadasaru   #gop...